ವಿಜಯ್ ರಾಘವೇಂದ್ರ - ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಚಿನ್ನಾರಿ ಮುತ್ತ(೧೯೯೩) ಚಿತ್ರದಲ್ಲಿ ಬಾಲನಟನಾಗಿ ನಟಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಏ.ಚಿನ್ನೇಗೌಡರವರ ಮಗ. == ವಿಜಯ್ ರಾಘವೇಂದ್ರ ಅಭಿನಯದ ಕನ್ನಡ ಚಿತ್ರಗಳು == ಕನ್ನಡ ಮತ್ತು ಇತರ ಚಲನಚಿತ್ರಗಲಲ್ಲಿ ಬಾಲನಟ ಅಥವಾ ಬಾಲನಟಿ ಆಗಿ ಕಾಣಿಸಿಕೊಂಡ ಕಲಾವಿದರು